ಬಿಕರ್ನಕಟ್ಟೆ ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ದೈವಿಕರುಣೆಯ ಮಹೋತ್ಸವ

ಮಂಗಳೂರು : ಬಿಕರ್ನಕಟ್ಟೆ ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ರವಿವಾರ ಸಂಜೆ 5.30ಕ್ಕೆ ದೈವಿಕರುಣೆಯ ಮಹೋತ್ಸವದ ಬಲಿಪೂಜೆಯನ್ನು ವಂ. ಧರ್ಮಗುರುಗಳಾದ ಒನಿಲ್ ಡಿಸೋಜಾ (ನಿರ್ದೇಶಕರು, ಸಂತ ಆಂತೊನಿ ಆಶ್ರಮ, ಜೆಪ್ಪು) ಅರ್ಪಿಸಿ ಪ್ರಭೋದನೆ ನೀಡಿದರು.
ವಂ ರೋವೆಲ್ ಡಿಸೋಜಾ ಮತ್ತು ಸಾವಿರಾರು ಭಕ್ತಾದಿಗಳು ಈ ಬಲಿಪೂಜೆಯಲ್ಲಿ ಪಾಲ್ಗೊಂಡರು. ದೈವಿಕರುಣೆಯ ಜಪಸರ ಮತ್ತು ಆರಾಧನೆಯನ್ನು ನಡೆಸಲಾಯಿತು.

Next Story





