ಪಿಡಿಓ ಮುಷ್ಕರ ರದ್ದು
ಉಡುಪಿ : ಮುಂಡ್ಕೂರು ಗ್ರಾಪಂ ಪಿಡಿಓ ಅಮಾನತು ಆದೇಶದ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸಂಬಂಧ ಪಟ್ಟವರು ನೀಡಿದ ಭರವಸೆ ಹಿನ್ನೆಲೆ ಯಲ್ಲಿ ಎ.25ರಂದು ನಿಗದಿ ಪಡಿಸಲಾಗಿದ್ದ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ಕರ್ನಾಟಕ ರಾಜ್ಯ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಉಡುಪಿ ಜಿಲ್ಲಾ ಘಟಕ ಪ್ರಕಟಣೆ ತಿಳಿಸಿದೆ.
Next Story