ಮಂಗಳೂರಿನ ವುಡ್‌ಲ್ಯಾಂಡ್ಸ್‌ನಲ್ಲಿ ಬ್ರಾಂಡೆಡ್ ಕಂಪೆನಿಗಳ ಗಾರ್ಮೆಂಟ್ಸ್, ಶೂಸ್‌ಗಳ ಮಾರಾಟ ಮೇಳ
ರಮಝಾನ್ ಪ್ರಯುಕ್ತ ವಿಶೇಷ ರಿಯಾಯಿತಿ ದರ
ಮಂಗಳೂರು : ಬ್ರಾಂಡೆಡ್ ಕಂಪನಿಗಳ ರೆಡಿಮೇಡ್ ಗಾರ್ಮೆಂಟ್ಸ್ ಮತ್ತು ಫುಟ್‌ವೇರ್ಸ್‌ಗಳ ಮಾರಾಟ ಮೇಳವು ನಗರದ ವುಡ್‌ಲ್ಯಾಂಡ್ಸ್ ಹೊಟೇಲಿನಲ್ಲಿ ಆರಂಭಗೊಂಡಿದೆ.
ಬ್ರಾಂಡೆಡ್ ಫುಟ್‌ವೇರ್, ಪುರುಷರ ಮತ್ತು ಮಹಿಳೆಯರ ಸ್ಪೋರ್ಟ್ಸ್ ಶೂಸ್, ಫಾರ್ಮಲ್ ಶೂಸ್, ಲೂಫರ್ಸ್, ಫ್ಲಿಫ್‌ಪ್ಲಾಸ್ಟ್, ಸ್ಲಿಪರ್ಸ್ ಸಹಿತ ಎಲ್ಲ ರೀತಿಯ ಪಾದರಕ್ಷೆಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ.
ಪುರುಷರ ಬ್ರಾಂಡೆಡ್ ಶರ್ಟ್ಸ್, ಪ್ಯಾಂಟ್ಸ್, ಟೀ ಶರ್ಟ್ಸ್, ಜಾಕೆಟ್ಸ್, ಸ್ವೆಟರ್ಸ್, ಸ್ವೆಟ್ ಶರ್ಟ್ಸ್, ಟ್ರಾಕ್ ಪ್ಯಾಂಟ್, ಲೋವರ್ ಶರ್ಟ್ಸ್, ಬ್ಲೇಜರ್ಸ್, ಸನ್ ಗ್ಲಾಸ್, ವಾಚ್‌ಗಳು, ಬೆಲ್ಟ್‌ಗಳು ಲಭ್ಯವಿದೆ.
ಮಹಿಳೆಯರ ಬ್ರಾಂಡೆಡ್ ಕುರ್ತಿಗಳು, ಲೇಡಿಸ್ ಟಾಪ್ಸ್, ಜಾಕೆಟ್ಸ್, ಸ್ವೆಟರ್ಸ್, ಟ್ರ್ಯಾಕ್ ಪ್ಯಾಂಟ್ಸ್, ಸ್ವಿಮ್ಮಿಂಗ್ ಕಾಸ್ಟೂಮ್ಸ್, ಪರ್ಸ್‌ಗಳು, ಟೀ ಶರ್ಟ್ಸ್, ಟೈಟ್ಸ್, ಲೆಗ್ಗಿನ್ಸ್ ಸಹಿತ ಅನೇಕ ಬ್ರಾಂಡೆಡ್ ಉತ್ತನ್ನಗಳು ಆಫರ್ ದರದಲ್ಲಿ ಲಭ್ಯವಿದೆ.
ಮಹಿಳೆಯರ ಎನಾಮರ್ ಕಂಪೆನಿಯ ಬ್ರಾ, ಪ್ಯಾಂಟೀಸ್, ಟ್ರ್ಯಾಕ್ ಪ್ಯಾಂಟ್ಸ್, ಶರ್ಟ್ಸ್, ಟಿ-ಶರ್ಟ್ಸ್, ಟಾಪ್ಸ್, ಕೆಮಿಸೋಲ್, ನೈಟ್ ವೇರ್, ಜಿಮ್ ಪ್ಯಾಂಟ್ಸ್ ಇತ್ಯಾದಿ ರಿಯಾಯಿತಿ ದರದಲ್ಲಿ ದೊರೆಯುತ್ತದೆ.
ಬ್ರಾಂಡೆಡ್ ಅಡಿದಾಸ್, ನೈಕಿ, ಪೂಮಾ, ಫಿಲಾಸ್ಪೋರ್ಟ್ಸ್, ಅಂಡರ್ ಆರ್ಮೆರ್, ಗೆಸ್ಸ್, ಕಲರ್ ಪ್ಲಸ್, ಕೂಕ ಕಿಚ್, ಡಬ್ಲ್ಯುಡಿ ರೋಡ್ ಸ್ಟಾರ್, ರೀಬಾಕ್, ಸ್ಟ್ರಂಡಿ, ಎಚ್‌ಆರ್‌ಎಕ್ಸ್ ವಾನ್ಸ್, ಯುಸಿಬಿ, ಮಸ್ತ್ ಆ್ಯಂಡ್ ಹರ್ಬರ್, ಕಾರ್ಲ್ಬನ್ ಲಂಡನ್, ಕಾನ್‌ವೆರ್ಸ್, ಲೊಟ್ಟೊ, ಕ್ಯಾಟರ್ ಪಿಲ್ಲರ್, ಯು.ಎಸ್. ಫೋಲೋ, ಒರೆಲಿಯಾ, ಕ್ಯಾಟ್ ವಾಕ್, ಪೈಯಿಂಗ್ ಮಿಷನ್ ಸಹಿತ ವಿವಿಧ ಕಂಪನಿಗಳ ಉತ್ಪನ್ನಗಳು ರಮಝಾನ್ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯವಿದೆ.
ಈ ಅವಕಾಶ ಕೆಲವು ದಿನಗಳು ಮಾತ್ರ ಇದೆ. ಬೆಳಗ್ಗೆ 10.30ರಿಂದ ರಾತ್ರಿ 9.30 ರವರೆಗೆ ಪ್ರದರ್ಶನ ಹಾಗೂ ಮಾರಾಟದ ಸೌಲಭ್ಯವಿದೆ. ಗ್ರಾಹಕರ ಅನುಕೂಲತೆಗಾಗಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳನ್ನು ಸ್ವೀಕರಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.