ಉಡುಪಿ : ಕಲ್ಸಂಕ ಬಳಿಯ ಗೌತಮ್ ಏಜೆನ್ಸಿ ಎದುರು ಎ.28ರಂದು ಬೆಳಗ್ಗೆ ನಿಲ್ಲಿಸಿದ್ದ ಹಿರಿಯಡ್ಕ ಕಾಜಾರಗುತ್ತುವಿನ ಸುಬ್ರಹ್ಮಣ್ಯ ನಾಯಕ್ ಎಂಬವರ 20 ಸಾವಿರ ರೂ. ಮೌಲ್ಯದ ಕೆಎ ೨೦ ವಿ ೬೮೪೯ನೇ ನಂಬರಿನ ಟಿವಿಎಸ್ ಅಪಾಚಿ ಬೈಕ್ ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.