ಕೇರಳದಲ್ಲಿ ಮಂಗಳವಾರ (ಮೇ 3) ಈದುಲ್ ಫಿತ್ರ್

ಮೇ.1: ಕೇರಳದಾದ್ಯಂತ ಮಂಗಳವಾರ (ಮೇ.3) ಈದುಲ್ ಫಿತ್ರ್ ಆಚರಣೆ ಆಚರಣೆ ಮಾಡಲಾಗುವುದು ಎಂದು ಹಿರಿಯ ವಿದ್ವಾಂಸರ ನೇತೃತ್ವದ ಚಂದ್ರ ದರ್ಶನ ಸಮಿತಿ ಪ್ರಕಟಿಸಿದೆ.
ದೇಶದ ಯಾವುದೇ ಭಾಗದಲ್ಲಿ ಚಂದ್ರ ದರ್ಶನವಾದ ಮಾಹಿತಿ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಸೋಮವಾರ ಉಪವಾಸ ಆಚರಿಸಿ, ಮಂಗಳವಾರ (ಮೇ.3) ಈದುಲ್ ಫಿತ್ರ್ ಆಚರಿಸಲು ತೀರ್ಮಾನಿಸಲಾಗಿದೆ.
Next Story