ಮೆ| ಐಡಿಯಲ್ ಐಸ್‌ಕ್ರೀಮ್‌ಗೆ ಎಫ್‌ಐಸಿಸಿಐ ಪ್ರಶಸ್ತಿ

ಮಂಗಳೂರು : ಐಸ್‌ಕ್ರೀಮ್ ಉದ್ಯಮಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಮಂಗಳೂರಿನ ಮೆ| ಐಡಿಯಲ್ ಐಸ್‌ಕ್ರೀಮ್‌ಗೆ ಎಫ್‌ಐಸಿಸಿಐ ವತಿಯಿಂದ ಪ್ರಶಸ್ತಿ ಲಭಿಸಿದೆ.
ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರಿಂದ ಗುರುವಾರ ನಗರದಲ್ಲಿ ಮೆ| ಐಡಿಯಲ್ ಐಸ್‌ಕ್ರೀಮ್‌ನ ಮುಕುಂದ ಕಾಮತ್ ಪ್ರಶಸ್ತಿ ಸ್ವೀಕರಿಸಿದರು.
ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಎಫ್‌ಐಸಿಸಿಐ ಅಧ್ಯಕ್ಷ ಉಲ್ಲಾಸ್‌ಕಾಮತ್ ಉಪಸ್ಥಿತರಿದ್ದರು.
Next Story