ಗಿರಿಜಾ ಹೆಲ್ತ್‌ನಿಂದ ದಾದಿಯರ ದಿನಾಚರಣೆ

ಉಡುಪಿ : ದಾದಿಯರ ದಿನಾಚರಣೆ ಅಂಗವಾಗಿ ಗಿರಿಜಾ ಹೆಲ್ತ್ ಆ್ಯಂಡ್ ಸರ್ಜಿಕಲ್ ಇದರ ಉಡುಪಿ, ಮಂಗಳೂರು, ಕುಂದಾಪುರ ಶಾಖೆಗಳಲ್ಲಿ ಹಿರಿಯ ದಾದಿಯರನ್ನು ಸನ್ಮಾನಿಸಲಾಯಿತು.
ವಿವಿಧ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 10 ಮಂದಿ ಹಿರಿಯ ದಾದಿಯರನ್ನು ಅಭಿನಂದಿಸಲಾ ಯಿತು. ಉಡುಪಿಯಲ್ಲಿ ಸಿನೀಯರ್ ಜೇಸಿ ಉಡುಪಿ ಟೆಂಪಲ್ ಸಿಟಿ ಲೇಜಿನ್ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ತಾಲ್ಲೂರು ಗಿರಿಜಾ ಶಿವರಾಮ ಶೆಟ್ಟಿ ಹಾಗೂ ದೊಡ್ಡಣಗುಡ್ಡೆ ಎವಿ ಬಾಳಿಗಾ ಆಸ್ಪತ್ರೆಯ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ಅತಿಥಿಗಳಾಗಿದ್ದರು.
Next Story





