ಎಸೆಸೆಲ್ಸಿ ಫಲಿತಾಂಶ: 611 ಅಂಕಗಳನ್ನು ಗಳಿಸಿದ ಮುಷ್ಸಿರಾ ಹುದಾ

ಮುಷ್ಸಿರಾ ಹುದಾ
ಬೆಂಗಳೂರು, ಮೇ 20: 2021-2022ರ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಬೆಂಗಳೂರಿನ ಫ್ರೇಝರ್ಟೌನ್ ಝೀನತ್ ಅಕಾಡಮಿ ಹೈಸ್ಕೂಲ್ ವಿದ್ಯಾರ್ಥಿನಿ ಮುಷ್ಸಿರಾ ಹುದಾ ಅವರು 625ಕ್ಕೆ 611 ಅಂಕಗಳನ್ನು ಗಳಿಸುವ ಮೂಲಕ ಉತ್ತೀರ್ಣರಾಗಿದ್ದಾರೆ.
ಆರ್ಟಿ ನಗರದ ನಿವಾಸಿಗಳಾದ ಲಹೀಕುಲ್ಲಾ ಖಾನ್ ಹಾಗೂ ಸೈಯ್ಯದ್ ದೀಬಾ ನಾಝ್ ದಂಪತಿ ಪುತ್ರಿಯಾಗಿರುವ ಬಾಲಕಿಯ ಸಾಧನೆಗೆ ಪೋಷಕರು, ಶಾಲೆಯ ಶಿಕ್ಷಕರು ಹಾಗೂ ಮುಖ್ಯಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
Next Story





