ಮಂಗಳೂರು : ೨೦೨೧-೨೨ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ವಿಟ್ಲದ ಜೇಸೀಸ್ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆಯ ವಿದ್ಯಾರ್ಥಿನಿ ಸಹದಿಯಾ ೬೦೩ ಅಂಕದೊಂದಿಗೆ ಶೇ. ೯೬.೪೮ ಫಲಿತಾಂಶ ದಾಖಲಿಸಿದ್ದಾರೆ. ಈಕೆ ಮಣ್ಣಗುಡ್ಡೆ ಸಾಲೆತ್ತೂರು ಇಬ್ರಾಹಿಂ-ಮರಿಯಮ್ಮ ದಂಪತಿಯ ಪುತ್ರಿ.