ಅನಾಥಾಶ್ರಮ ಸೌಲಭ್ಯ: ಮಾಹಿತಿ ಸಲ್ಲಿಸಲು ಸೂಚನೆ
ಉಡುಪಿ : ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಸಶಸ್ತ್ರ ಪಡೆಯ ವತಿಯಿಂದ ಮಹಾನಗರಗಳಲ್ಲಿ ಯೋಜಿಸಲಾದ ಅನಾಥಾಶ್ರಮ ಗಳಲ್ಲಿ, ಮಾಜಿ ಸೈನಿಕರ ಅನಾಥ ಮಕ್ಕಳು ಉಚಿತ ವಿದ್ಯಾಭ್ಯಾಸ ಹಾಗೂ ವಸತಿ ಸೌಲಭ್ಯ ಪಡೆಯಬಯಸಿದ್ದಲ್ಲಿ ಮೇ ೨೭ರೊಳಗೆ ತಮ್ಮ ಮಾಹಿತಿಯನ್ನು ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಂಗಳೂರು ಇವರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.
Next Story