ಎಸೆಸೆಲ್ಸಿ ಪರೀಕ್ಷೆ: ದ್ಯಾನಿಶ್ ಮುಹಿಯುದ್ದೀನ್ ಗೆ ಉತ್ತಮ ಅಂಕ

ಮಂಗಳೂರು, ಮೇ 25: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಸುರತ್ಕಲ್ ನ ಹೋಲಿ ಫ್ಯಾಮಿಲಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ದ್ಯಾನಿಶ್ ಮುಹಿಯುದ್ದೀನ್ ಎಸ್. 560 (89.60 ಶೇ.) ಅಂಕಗಳನ್ನು ಗಳಿಸಿ 'ಎ' ಗ್ರೇಡ್ ನಲ್ಲಿ ಉತ್ತೀರ್ಣನಾಗಿದ್ದಾನೆ. ಈತ ಕೃಷ್ಣಾಪುರ ನಿವಾಸಿ ಬಶೀರ್ ಅಹ್ಮದ್ ಮತ್ತು ರಿಹಾನಾ ದಂಪತಿಯ ಪುತ್ರ.
Next Story





