ಸಲಫಿ ಮದ್ರಸ: 7ನೆ ತರಗತಿಯ ಫಲಿತಾಂಶ ಪ್ರಕಟ
ಮಂಗಳೂರು : ಎಸ್‌ಕೆಎಸ್‌ಎಮ್‌ನ ಅಧೀನ ಸಂಸ್ಥೆಯಾದ ಸಲಫಿ ಎಜ್ಯಕೇಶನ್ ಬೋರ್ಡ್ 2022ರ ಮೇಯಲ್ಲಿ ನಡೆಸಿದ 7ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಚೊಕ್ಕಬೆಟ್ಟು ಸಿರಾತೇ ಮುಸ್ತಕೀಮ್ ಮದ್ರಸದ ವಿದ್ಯಾರ್ಥಿನಿ ಚೊಕ್ಕಬೆಟ್ಟು ಮನ್ಸೂರ್‌ರ ಪುತ್ರಿ ಆಯಿಶಾ ಹೈಫಾ ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ಈ ಮದ್ರಸದ ಶೇಕ್ ಅಬ್ದುಲ್ಲಾಹ್‌ರ ಪುತ್ರಿ ಫಿದಾ ಲತೀಫಾ ದ್ವಿತೀಯ ಮತ್ತು ಆಸಿಫ್ ಅಕ್ರಮ್‌ರ ಪುತ್ರಿ ಅಖ್ಸಾ ಅಕ್ರಮ್ ತೃತೀಯ ರ್ಯಾಂಕ್ ಪಡೆದಿದ್ದಾರೆಂದು ಎಸ್‌ಇಬಿ ಕಾರ್ಯದರ್ಶಿ ಅಬೂಬಿಲಾಲ್ ಎಸ್.ಎಂ. ಪ್ರಕಟನೆ ಯಲ್ಲಿ ತಿಳಿಸಿದ್ದಾರೆ.
Next Story