ಕುಂದಾಪುರ : ಕನ್ಯಾನ ಗ್ರಾಮದಲ್ಲಿರುವ ನಮ್ಮಭೂಮಿ ಎನ್‌ಜಿಒ ಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದ ಮಾನಸಿಕ ಅಸ್ವಸ್ಥೆ ಯಶೋಧ ಹೆಸರಿನ ಮಹಿಳೆ ಮೇ 23ರ ರಾತ್ರಿ ೧೦.೩೦ರಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.