ಅಲ್-ಸಫರ್ ಹೆಲ್ಪ್ ಲೈನ್ ಗ್ರೂಪ್ ಆತೂರು: ಮಹಾಸಭೆ, ಪದಾಧಿಕಾರಿಗಳ ಆಯ್ಕೆ

ಉಪ್ಪಿನಂಗಡಿ : ಅಲ್-ಸಫರ್ ಹೆಲ್ಪ್ ಲೈನ್ ಗ್ರೂಪ್ ಆತೂರು ಬೈಲ್ ಇದರ 2022-23 ನೇ ನೇ ಸಾಲಿನ ಮಹಾಸಭೆಯು ಆತೂರು ಭೈಲ್ ನಲ್ಲಿ ನಡೆಯಿತು.
ಅಲ್-ಸಫರ್ ಹೆಲ್ಪ್ ಲೈನ್ ಗ್ರೂಪ್ ಆತೂರು ಬೈಲ್ ಇದರ ನೂತನ ಅಧ್ಯಕ್ಷರಾಗಿ ಬಾತಿಶಾ ಆತೂರು , ಉಪಾದ್ಯಕ್ಷರಾಗಿ ಡಿ.ಹಕೀಂ ಆತೂರು ಹಾಗೂ ಮನ್ಸೂರು ಆತೂರು (KSA) ಪ್ರಧಾನ ಕಾರ್ಯದರ್ಶಿಯಾಗಿ ರಾಝೀಕ್ ಆತೂರು , ಜೊತೆ ಕಾರ್ಯದರ್ಶಿಯಾಗಿ ಜಾಫರ್ ಆತೂರು ಹಾಗೂ ಕೋಶಾಧಿಕಾರಿಯಾಗಿ ಸಮೀರ್ ಆತೂರು ಅವರನ್ನು ಆಯ್ಕೆ ಮಾಡಲಾಯಿತು.
ಇನ್ನು ಸಾಮಾಜಿಕ ಜಾಲತಾಣ ಮುಖ್ಯತ್ಥರು ಅರ್ಪಾಝ್ ಆತೂರು ಹಾಗೂ ಯಾಸೀರ್ ಕನ್ನಡ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸದಸ್ಯರಾಗಿ ಅಶ್ರಪ್ ಅಕ್ಕರೆ,ಇಕ್ಬಾಲ್ ಆತೂರು ಭೈಲ್,ಮುಸ್ತಪಾ ಮುಸ್ಲಿಯಾರ್ ದುಬೈ,ಮುಸ್ತಪಾ ಎ.ಕೆ, ಫಾರೂಖ್ ಬೆಂಗಳೂರು,ಜಮಾಲ್ ಬಸ್ತಿ,ಜವಾದ್,ಮುರ್ತಾಜ್ ಅವರನ್ನು ಆಯ್ಕೆ ಮಾಡಲಾಯಿತು.
ಸಮಿತಿಯ ಸದಸ್ಯರಾಗಿ ಸಾಕೀರ್, ಪಾಝೀಲ್ ದುಬೈ,ಇಸಾಕ್ ,ಇಬ್ಬಾಕ ಬಸ್ತಿ,ಬದುರುದ್ದೀನ್,ಅಶ್ರಪ್ ಕೆ,ಜುನೈದ್,ಮುನೀರ್ ,ಅಪ್ವಾನ್ ,ನೌಪಲ್ , ರಪೀಕ್ ಅಕ್ಕರೆ, ಸಿರಾಜ್ ಎಲ್ಯಂಗ,ಮುಝಮ್ಮಲ್,ಇಂತಿಯಾಝ್,ಅಫೀಪ್,ಅನ್ಸಾಫ್ ,ಮಿರ್ಷಾದ್,ತನ್ವೀರ್ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು







