Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಕನ್ನಡ ಧ್ವಜ, ನಾಡಗೀತೆಗೆ ಅವಮಾನ:...

ಕನ್ನಡ ಧ್ವಜ, ನಾಡಗೀತೆಗೆ ಅವಮಾನ: ರೋಹಿತ್‌ ಚಕ್ರತೀರ್ಥ ಗಡಿಪಾರಿಗೆ ಆಗ್ರಹಿಸಿ ಟ್ವಿಟರ್ ನಲ್ಲಿ #ನಾಡದ್ರೋಹಿ ಅಭಿಯಾನ

ವಾರ್ತಾಭಾರತಿವಾರ್ತಾಭಾರತಿ1 Jun 2022 12:07 AM IST
share
ಕನ್ನಡ ಧ್ವಜ, ನಾಡಗೀತೆಗೆ ಅವಮಾನ: ರೋಹಿತ್‌ ಚಕ್ರತೀರ್ಥ ಗಡಿಪಾರಿಗೆ ಆಗ್ರಹಿಸಿ ಟ್ವಿಟರ್ ನಲ್ಲಿ #ನಾಡದ್ರೋಹಿ ಅಭಿಯಾನ

ಬೆಂಗಳೂರು: ಕನ್ನಡ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ಮೇಲ್ಜಾತಿಗಳಿಂದ ತುಂಬಿದ್ದು ಪಠ್ಯಗಳನ್ನು ಕೇಸರೀಕರಣಗೊಳಿಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಕನ್ನಡದ ಖ್ಯಾತ ಲೇಖಕರು ಸಾಹಿತಿಗಳು ಪಠ್ಯಗಳಿಂದ ತಮ್ಮ ಪಾಠಗಳನ್ನು ಕೈ ಬಿಡುವಂತೆ ಆಗ್ರಹಿಸಿದ್ದರು.  ಇದೀಗ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್‌ ಚಕ್ರತೀರ್ಥಗೆ ನಾಡದ್ರೋಹಿ ಎಂದು ಕರೆದು ಕನ್ನಡಿಗರು ಟ್ವಿಟರಿನಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  

  ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಈ ಹಿಂದೆ, ಕುವೆಂಪು, ದೇವನೂರು ಮಹಾದೇವ ಸೇರಿದಂತೆ ಕನ್ನಡ, ನಾಡ ಧ್ವಜ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವುದು ಮತ್ತೆ ಮುನ್ನಲೆಗೆ ಬಂದಿದ್ದು, ಸಹಜವಾಗಿ ಚಕ್ರತೀರ್ಥ ವಿರುದ್ಧ ಆಕ್ರೋಶ ಬುಗಿಲೇಳುವಂತೆ ಮಾಡಿದೆ. ಇಂತಹ ವ್ಯಕ್ತಿಯೊಬ್ಬನಿಗೆ   ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ನೇತೃತ್ವ ವಹಿಸಿರುವ ಕರ್ನಾಟಕ ಸರ್ಕಾರದ ಬಗ್ಗೆಯೂ ಅಪಸ್ವರ ಎದ್ದಿದೆ. ಕನ್ನಡದ ಪ್ರಮುಖ ಜಾತಿ ಮಠಾಧೀಶರುಗಳು ಈ ಕುರಿತು ಮಾತನಾಡಿರುವುದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಈ ನಡುವೆ, ರೋಹಿತ್‌ ಚಕ್ರತೀರ್ಥರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ #ನಾಡದ್ರೋಹಿ ಹ್ಯಾಷ್‌ಟ್ಯಾಗ್‌ ಅನ್ನು ಟ್ವಿಟರಿನಲ್ಲಿ ಟ್ರೆಂಡ್‌ ಮಾಡಲಾಗಿದೆ. ಹಲವಾರು ಕನ್ನಡಿಗರು ಈ ಅಭಿಯಾನದಲ್ಲಿ ಭಾಗಿಯಾಗಿದ್ದು, ಪಠ್ಯ ವಿವಾದ ಸೇರಿದಂತೆ, ಕನ್ನಡದ ಅಸ್ಮಿತೆಗಳನ್ನು ಅವಮಾನಿಸಿದ್ದರೆನ್ನಲಾದ ರೋಹಿತ್‌ ಚಕ್ರತೀರ್ಥ ಅವರ ಸಮಿತಿಯನ್ನು ವಿಸರ್ಜಿಸಿ, ಪಠ್ಯಗಳನ್ನು ಹಿಂದಿನಂತೆಯೇ ಮುಂದುವರೆಸುವಂತೆ ಹಾಗೂ ಚಕ್ರತೀರ್ಥರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿದ್ದಾರೆ.

“ಆತನ ಭಾಷೆ ಅಗ್ಗವಾಗಿದೆ, ಆಲೋಚನೆಗಳು ವಿಕೃತವಾಗಿವೆ, ಎರಡೂ ಆತನ ಅಂಕಣಗಳಲ್ಲಿ ಪ್ರತಿಫಲಿಸುತ್ತದೆ!! ಅಂತಹ ನಾಚಿಕೆಯಿಲ್ಲದ ವ್ಯಕ್ತಿಯು ಶಾಲೆಯ ಪಠ್ಯಕ್ರಮದ ವಿಷಯವನ್ನು ನಿರ್ಧರಿಸುವ ಸಮಿತಿಯ ಮುಖ್ಯಸ್ಥರಾಗಿದ್ದಾರೆ !! ಕುವೆಂಪು ಮತ್ತು ಕರ್ನಾಟಕ ನಾಡಗೀತೆಯನ್ನು ಅವಮಾನಿಸಿದ ವ್ಯಕ್ತಿ ಕಂಬಿ ಹಿಂದೆ ಇಲ್ಲವೇ?” ಎಂದು ಅಮೃತ್‌ ಶೆಣೈ ಟ್ವೀಟ್‌ ಮಾಡಿದ್ದಾರೆ.

“ಹೆಚ್ಚಿನ ಲೇಖಕರು ತಮ್ಮ ಪಠ್ಯಗಳನ್ನು ಬಳಸಲು ಅನುಮತಿಯನ್ನು ಹಿಂಪಡೆದಿದ್ದಾರೆ. ಕರ್ನಾಟಕದ ಶಿಕ್ಷಣ ವ್ಯವಸ್ಥೆ ಇಂತಹ ಬಿಕ್ಕಟ್ಟನ್ನು ಕಂಡಿರಲಿಲ್ಲ” ಎಂದು ವಿನಯ ಶ್ರೀನಿವಾಸ ಪ್ರತಿಕ್ರಿಯಿಸಿದ್ದಾರೆ.

“ರೋಹಿತ್‌ ಚಕ್ರತೀರ್ಥ ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಪಠ್ಯ ಪುಸ್ತಕಗಳ ಪುನರ್ ಪರಿಶೀಲನಾ ಸಮಿತಿಯು ಪ್ರಸ್ತಾಪಿಸಿದ ಪಾಠ ಬದಲಾವಣೆಯ ಶಿಫಾರಸ್ಸುಗಳನ್ನು ತಿರಸ್ಕರಿಸಬೇಕು ಹಾಗೂ ಸಮಿತಿಯನ್ನು ರದ್ದುಪಡಿಸಬೇಕು.” ಎಂದು ಆದರ್ಶ ಹುಂಚದಕಟ್ಟೆ ಟ್ವೀಟ್‌ ಮಾಡಿದ್ದಾರೆ.

ಈ ಕುರಿತ ಇನ್ನಷ್ಟು ಟ್ವೀಟ್‌ಗಳು ಇಲ್ಲಿವೆ. 

@RohitMath ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಪಠ್ಯ ಪುಸ್ತಕಗಳ ಪುನರ್ ಪರಿಶೀಲನಾ ಸಮಿತಿಯು ಪ್ರಸ್ತಾಪಿಸಿದ ಪಾಠ ಬದಲಾವಣೆಯ ಶಿಫಾರಸ್ಸುಗಳನ್ನು ತಿರಸ್ಕರಿಸಬೇಕು ಹಾಗೂ ಸಮಿತಿಯನ್ನು ರದ್ದುಪಡಿಸಬೇಕು.@JnanendraAraga @CMofKarnataka @BCNagesh_bjp @BSBommai#ನಾಡದ್ರೋಹಿ#ArrestChakrateerta

— Adarsh Humchadakatte (@AdarshHumchada) May 31, 2022

#ನಾಡದ್ರೋಹಿ #Arrestchakrateerta pic.twitter.com/SBx50kWpOh

— ಕನ್ನಡಿಗ(@vinodgowda6112) May 31, 2022

ಆಧುನಿಕ ಕನ್ನಡ ಸಾಹಿತಿಗಳು ತಮ್ಮ ಸಾಹಿತ್ಯವನ್ನು ಜಾಗತಿಕ ಮಟ್ಟದಲ್ಲಿ ನೋಡಬೇಕೆಂದು ಅತ್ಯುತ್ತಮ ಕೃತಿಗಳನ್ನು ರಚಿಸಿ, ಘನವಂತರಾಗಿದ್ದಾರೆ! ಅಂಥ ಕೃತಿ ಮತ್ತು ಕೃತಿಕಾರರ ಯೋಗ್ಯತೆ ಅರಿಯದ ಒಬ್ಬ ಟ್ಯೂಷನ್ ನೀಡುವ ವ್ಯಕ್ತಿ ಹಾಗೂ ಆತನ ಸಮರ್ಥನೆಗೆ ಇಡೀ ಸರ್ಕಾರದ ಜನ ನಿಂತಿರುವುದು ಅತ್ಯಂತ ಖಂಡನೀಯ!#ನಾಡದ್ರೋಹಿ#arrestchakrateerta

— ಮೂರ್ತಿ ಕನ್ನಡಿಗ (@murthygowda_15) May 31, 2022

#arrestChakrateerta #ನಾಡದ್ರೋಹಿ
ಅದೆಂತಾ ಜಾತಿ ಪ್ರೇಮ , ಅದೆಂತಾ ನಾಡ ದ್ರೋಹಿತನ, ತನ್ನ ಸಮುದಾಯದವರು ಬಿಟ್ಟು ಬೇರೆಯವರನ್ನು ತುಚ್ಚವಾಗಿ ಕಾಣುವ ಈ ಲಜ್ಜೆಗೆಟ್ಟ ವಕ್ರತೀರ್ಥಗೆ ಸರಿಯಾದ ಚಪ್ಪಲಿ ಸೇವೆಯ ಅಗತ್ಯ ತುಂಬಾ ಇದೆ. ನಾಡ ದ್ರೋಹಿಗಳನ್ನು ಮನ್ನಿಸುವ ಪ್ರಶ್ನೆಯೇ ಇಲ್ಲ..

— ಜೀವಪ್ಪ ಕನ್ನಡಿಗ (@jeevubp) May 31, 2022

#arrestchakrateerta #ನಾಡದ್ರೋಹಿ
ಬರೀ ವಜಾ ಮಾಡಿದ್ರೆ ಸಾಕ.. ಒದ್ದು ಜೈಲಿಗೆ ಹಾಕಬೇಕು. ಇವನು ಮಾಡಿರೋದು ಸಾಮಾನ್ಯ ಅವಮಾನ ಅಲ್ಲ. ಜಗದ ಕವಿ ಕುವೆಂಪು ಅವರಿಗೆ ಹಾಗೂ ಕನ್ನಡ ನಾಡ ಗೀತೆಗೆ.. ಜೈಲು ಶಿಕ್ಷೆ ಅನುಭವಿಸಲೇ ಬೇಕು. ಇನ್ನೊಮ್ಮೆ ಕನ್ನಡದ ವಿಷಯಕ್ಕೆ ಬರಬಾರದು ಹಾಗೆ ಮಾಡಬೇಕು. pic.twitter.com/1bezLqHkTJ

— ಜೀವಪ್ಪ ಕನ್ನಡಿಗ (@jeevubp) May 31, 2022

ನಾರಾಯಣ ಗುರು ಪಾಠಕ್ಕೆ ಕತ್ತರಿ
ಗೌತಮ ಬುದ್ಧ ಕುರಿತ ಪದ್ಯಕ್ಕೆ ಕತ್ತರಿ
ಬಸವಣ್ಣ ಕುರಿತ ಪಾಠಕ್ಕೆ ಕತ್ತರಿ, ತಿರುಚುವಿಕೆ.
ಮನುಶ್ಯತ್ವ ಹೇಳುವ 'ಯುದ್ಧ' ಪಾಠಕ್ಕೆ ಕತ್ತರಿ.
ಭಗತ್ ಸಿಂಗ್ ಪಾಠಕ್ಕೆ ಕತ್ತರಿ

ಇವೇನಾ ಪಠ್ಯ ಪುಸ್ತಕ ಸಮಿತಿಯ ಘನಂದಾರಿ ಕೆಲಸಗಳು?#ನಾಡದ್ರೋಹಿ#ArrestChakrateerta pic.twitter.com/RCj8GwzJSy

— ರಾಖೇಶ ಬೂದಿಹಾಳ (@BudihalRakhesh) May 31, 2022

His language is cheap, thoughts r perverted, both reflect in his Columns!!

Such a shameless person is heading a comitee wich decides d content of School syllabus !!

Fello who insulted Kuvempu& Karnataka Nadageethe is not behind Bars ?

Shame!#ನಾಡದ್ರೋಹಿ#ArrestChakrateerta

— Amrith Shenoy ಅಮೃತ್ ಶೆಣೈ (@AmrithShenoyP) May 31, 2022
share
ವಾರ್ತಾಭಾರತಿ
ವಾರ್ತಾಭಾರತಿ
Next Story
X