ಕಾಪು: ಮಲ್ಲಾರು ಗ್ರಾಮದ ಪಕೀರ್ಣಕಟ್ಟೆಯ ಶೇಖ್ ರಿಜ್ವಾನ್ ಅಹ್ಮದ್ ಎಂಬವರ ಪತ್ನಿ ರೈಸಾ ತಬಸ್ಸುಂ (26) ಎಂಬವರು ತನ್ನ 2 ವರ್ಷ 10 ತಿಂಗಳು ಪ್ರಾಯದ ಮಗ ಇಜಾನ್ ಅಹ್ಮದ್‌ನೊಂದಿಗೆ ಜೂ.1ರಂದು ತಾಯಿ ಮನೆಗೆ ಹೋಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.