ಉಡುಪಿ : ಮಧ್ಯಪ್ರದೇಶ ಮೂಲದ ತೇಜಮಲ್ ಎಂಬವರು ಕಟ್ಟೆ ಆಚಾರ್ಯ ಮಾರ್ಗದಲ್ಲಿರುವ ತನ್ನ ಬಾಡಿಗೆ ಮನೆ ಮುಂಭಾಗದಲ್ಲಿ ಮೇ 30ರಂದು ರಾತ್ರಿ ನಿಲ್ಲಿಸಲಾದ ೬೦,೦೦೦ರೂ. ಮೌಲ್ಯದ ಎಂಪಿ-೧೪ ಎನ್‌ಡಿ ೧೬೯೦ ನಂಬರಿನ ಹೀರೋ ಕಾರ್ಪ್ ಬೈಕ್ ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.