ಜೂ. 8ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಮಂಗಳೂರು : ಕುಲಶೇಖರ ಉಪಕೇಂದ್ರದಿಂದ ಹೊರಡುವ ಜೆಪ್ಪಿನಮೊಗರು ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ನಡೆಯಲಿರುವುದರಿಂದ ಜೂ.೮ರ ಬೆಳಗ್ಗೆ ೧೦ರಿಂದ ೨ರವರೆಗೆ ಬಜಾಲ್, ಪಡೀಲ್, ವೀರನಗರ, ಫೈಸಲ್‌ನಗರ, ಕಲ್ಲಕಟ್ಟೆ, ತುಂಗನಗರ, ಹೇಮಾವತಿ ನಗರ, ಪಲ್ಲಕೆರೆ, ಕರ್ಮಾರ್, ಜೆ.ಎಂ.ರೋಡ್, ಪಕ್ಕಲಡ್ಕ, ಕುಡ್ತಡ್ಕ, ಸಾಲಿಯನ್ ರೈಸ್ ಮಿಲ್, ತೋಫಿಲ, ಜಲ್ಲಿಗುಡ್ಡೆ, ವಿಜಯನಗರ, ಜಯನಗರ, ಕಟ್ಟಪುಣಿ, ದರ್ಬಾರ್‌ಗುಡ್ಡೆ, ಭಟ್ರಬೆಟ್ಟು, ಪ್ರಗತಿನಗರ, ಕೆ.ಎಚ್.ಬಿ ಕಾಲನಿ, ಎಕ್ಕೂರು, ಬಜಾಲ್ ಬೊಲ್ಲ, ಬಜಾಲ್ ಚರ್ಚ್, ಆದರ್ಶನಗರ, ಆದರ್ಶಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಕುದ್ರೋಳಿ: ಜೂ.೮ರ ಬೆಳಗ್ಗೆ ೧೦ರಿಂದ ೫ರವರೆಗೆ ನ್ಯೂಫೀಲ್ಡ್ ಸ್ಟ್ರೀಟ್, ಕಾರ್‌ಸ್ಟ್ರೀಟ್, ದಯಾನಂದ ಪೈ ಸರಕಾರಿ ಕಾಲೇಜ್, ಮಹಾಮಾಯಿ ಟೆಂಪಲ್ ರಸ್ತೆ, ಕಾರ್ಪೋರೇಷನ್ ಬ್ಯಾಂಕ್, ಗೋಪಾಲ ಕೃಷ್ಣ ಟೆಂಪಲ್ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ದೇರೆಬೈಲ್, ಮುಲ್ಲಕಾಡು: ಜೂ.೮ರ ಬೆಳಗ್ಗೆ ೧೦ರಿಂದ ೫ರವರೆಗೆ ದೇರೆಬೈಲ್ ಕೊಂಚಾಡಿ, ಕುಂಟಿಕಾನ, ಪ್ರಶಾಂತನಗರ, ಎ.ಜೆ ಆಸ್ಪತ್ರೆ, ಮುಲ್ಲಕಾಡು, ಮಾಲೆಮಾರ್, ಲೋಹಿತ್ ನಗರ, ಮಾಲಾಡಿ, ಜಲ್ಲಿಗುಡ್ಡೆ, ಕಾವೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು.
ಈಶ್ವರಕಟ್ಟೆ, ಪೆರಾರ: ಜೂ.೮ರ ಬೆಳಗ್ಗೆ ೧೦ ರಿಂದ ೪:೩೦ರವರೆಗೆ ಈಶ್ವರಕಟ್ಟೆ, ಮುರ, ಶಾಸ್ತಾವು, ಕಿನ್ನಿಕಂಬ್ಳ, ಮೂಡುಪೆರಾರ, ಕೊಳಪಿಲ, ಅರಿಕೆಪದವು, ಶಾಲೆಪದವು, ಕೊಂಪದವು, ಕರಿಕುಮೇರು, ಕಾಪಿಕಾಡು, ನೆಲ್ಲಿಗುಡ್ಡೆ, ಕತ್ತಲ್‌ಸಾರ್, ಸೌಹಾರ್ದನಗರ, ಸಿದ್ದಾರ್ಥ ನಗರ, ಜರಿನಗರ, ಅಂಬಿಕಾನಗರ, ಸುಂಕದಕಟ್ಟೆ, ಬಜ್ಪೆ, ಪೆರ್ಮುದೆ, ಭಟ್ರಕೆರೆ, ಮಳವೂರು, ಎಕ್ಕಾರು, ಕಟೀಲು ದೇವಸ್ಥಾನ, ನೀರುಡೆ, ನೆಲ್ಲಿತೀರ್ಥ, ಅನಂತಗುರಿ, ಮೆಣಸುಕಾನ, ಬರಂಕಿಲ, ಮುಡಿಗಾಡು, ಆಮ್ಲಟ ಪದವು, ಕಾಂತಾರಬೈಲು, ಮುಚ್ಚೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು.
ಮೂಡುಬಿದಿರೆ: ಜೂ.೮ರ ಬೆಳಿಗ್ಗೆ ೧೦ರಿಂದ ಸಂಜೆ ೫ರವರೆಗೆ ಕಾನ, ಕಲ್ಲೋಳಿ, ನಡಿಗುಡ್ಡೆ, ಕಾಂತಾವರ ಕ್ರಾಸ್, ಬೆಳುವಾಯಿ, ಬನ್ನಡ್ಕ, ಕಾಯರ್‌ಕಟ್ಟೆ, ಆಝಾದ್ ನಗರ, ಕರಿಯನಂಗಡಿ, ಮಲೆಬೆಟ್ಟು, ಮಂಜನಕಟ್ಟೆ, ಕಾುಯಿೆ, ಕೆಸರ್‌ಗದ್ದೆ, ಪೆಲಕುಂಜ, ಮೂಡಾಯಿಕಾಡು, ಬೆಳುವಾಯಿ ಚರ್ಚ್, ಇರ್ವತ್ತೂರು ಕ್ರಾಸ್, ಗುಂಡುಕಲ್ಲು, ಮೂಡುಮಾರ್ನಾಡು, ಕೆಲ್ಲಪುತ್ತಿಗೆ, ದರೆಗುಡ್ಡೆ, ಅರಸುಕಟ್ಟೆ, ಪಣಪಿಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂನ ಪ್ರಕಟನೆ ತಿಳಿಸಿದೆ.







