ಜೈಪುರ: ರಾಜಸ್ಥಾನದ ನಾಲ್ಕು ರಾಜ್ಯಸಭಾ ಸ್ಥಾನಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯ ಕೆಲವು ಸದಸ್ಯರ ಅಡ್ಡ ಮತದಾನದಿಂದ ಗೆದ್ದಿದೆ. ಒಂದು ಸ್ಥಾನವು ಬಿಜೆಪಿ ಪಾಲಾಗಿದೆ ಎಂದು ndtv.com ವರದಿ ಮಾಡಿದೆ.