ಪ್ರಚೋದನೆಗೆ ಒಳಗಾಗದಿರಿ: ಮುಹಮ್ಮದ್ ಮಸೂದ್ ಮನವಿ

ಮುಹಮ್ಮದ್ ಮಸೂದ್
ಮಂಗಳೂರು : ಇತ್ತೀಚೆಗೆ ಪ್ರವಾದಿ ಮುಹಮ್ಮದ್ (ಸ.ಅ)ರವರ ಬಗ್ಗೆ ಅವಹೇಳನಕಾರಿ ಭಾಷಣ ಹೆಚ್ಚಾಗಿ ಕೇಳಿ ಬರುತ್ತಿರುವುದರಿಂದ ಹಾಗೂ ಮುಸ್ಲಿಂ ಸಮುದಾಯದ ವಿರುದ್ಧ ನಡೆಯುವಂತಹ ಅಪಪ್ರಚಾರಗಳ ಸಂಬಂಧಿಸಿ ಸಮುದಾಯದ ಯುವಕರು ಪ್ರಚೋದನಕ್ಕೊಳಗಾಗಿ ಯಾವುದೇ ಅಹಿತಕರ ಘಟನೆಗೆ ಮುಂದಾಗಬಾರದು ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಮನವಿ ಮಾಡಿದ್ದಾರೆ.
Next Story