ಕುಂದಾಪುರ, ಜೂ.೧೧: ಕುಡಿತದ ಚಟ ಹೊಂದಿದ್ದ ಅಣ್ಣಯ್ಯ ಪೂಜಾರಿ (55) ಎಂಬವರು ಜೀವನದಲ್ಲಿ ಜಿಗುಪ್ಸೆ ಗೊಂಡು ಜೂ.10ರಂದು ರಾತ್ರಿ ಮನೆಯ ಸಮೀಪ ಇರುವ ಶೆಡ್ಡಿನ ಒಳಗಡೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.