ಬುಲ್ಡೋಝರ್ ರಾಜಕೀಯದ ವಿರುದ್ಧ ಸಿಎಫ್‌ಐ ಭಿತ್ತಿಪತ್ರ ಪ್ರದರ್ಶನ

ಮಂಗಳೂರು, ಜೂ.೧೩: ಸಂವಿಧಾನಬದ್ಧವಾಗಿ ಪ್ರತಿಭಟನೆ ನಡೆಸಿದ ಜನ ಸಮುದಾಯದ ಮೇಲೆ ಸರಕಾರಿ ಪ್ರಾಯೋಜಿತವಾಗಿ ನಡೆಸುತ್ತಿರುವ ಬುಲ್ಡೋಜರ್ ರಾಜಕೀಯವನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಮಂಗಳೂರು ವಿವಿ ಮುಂದೆ ಸೋಮವಾರ ಭಿತ್ತಿಪತ್ರ ಪ್ರದರ್ಶನ ನಡೆಯಿತು.
ಈ ಸಂದರ್ಭ ಸಿಎಫ್‌ಐ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ವಿವಿ ಮುಖಂಡರಾದ ಮುಕ್ತಾರ್, ರಿಯಾಝ್, ಅಶಾಮ್ ಮತ್ತಿತರರು ಭಾಗವಹಿಸಿದ್ದರು.
Next Story





