ಮಂಗಳೂರು: ಹುಂಡೈ ವೆನ್ಯೂ ಮಾರುಕಟ್ಟೆಗೆ ಬಿಡುಗಡೆ

ಮಂಗಳೂರು: ನಗರದ ಅಧ್ವೈತ ಹುಂಡೈ ಮಳಿಗೆಯಲ್ಲಿಂದು ನೂತನ ಮಾದರಿಯ ಹುಂಡೈ ವೆನ್ಯೂ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ.
ಬಿಡುಗಡೆಯ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ತುಳು ಸಿನಿಮಾ ಚಿತ್ರದ ಖ್ಯಾತಿಯ ನಟ ವಿನೀತ್ ಕುಮಾರ್ ಮತ್ತು ಅವರ ತಂಡದ ಸದಸ್ಯರು, ಎಚ್ ಎಂ ಐ ಎಲ್‌ನ (ಪಿ ಆ್ಯಂಡ್ ಎಸ್) ವಿಭಾಗೀಯ ಮುಖ್ಯಸ್ಥ ಅಮರನಾಥ್, ಎಚ್‌ಎಂಐಎಲ್‌ನ (ಪಿ ಆ್ಯಂಡ್ ಎಸ್) ಟೆರಿಟೊರಿ ಮ್ಯಾನೇಜರ್, ಪ್ರಭಾಕರ ಪಿಳೈ, (ಕ್ಲಸ್ಟರ‍್ ಹೆಡ್) ಶಶಿಕಾಂತ ಶೆಟ್ಟಿ, (ಜಿ.ಎಂ. ಸೇಲ್ಸ್ )ಸುಪ್ರಿಂ ಪೂಜಾರಿ,(ಬ್ರಾಂಚ್ ಹೆಡ್) ಶಿವ ಪ್ರಸಾದ್,(ಶೋ ರೂಂ ವ್ಯವಸ್ಥಾಪಕ) ರಾಜೇಶ್ ಉಳ್ಳಾಲ್,(ಅಕೌಂಟ್ಸ್ ಮ್ಯಾನೇಜರ್) ಸುಧಾಕರ ಮತ್ತಿತರರು ಉಪಸ್ಥಿತರಿದ್ದರು.
Next Story





