ಕಾರ್ಕಳ : ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಹಿರ್ಗಾನ ಗ್ರಾಮದ ಒಬ್ಬೊಟ್ಟು ನಿವಾಸಿ ಅಲೆಕ್ಸ್ ಲಾರೆನ್ಸ್ ಎಂಬವರ ಮಗ ಅಶ್ವಿನ್ ವಾಜ್ (೨೭) ಎಂಬವರು ಜೂ.೧೬ರಂದು ರಾತ್ರಿ ಎಂಬಲ್ಲಿರುವ ಮನೆಯ ಎದುರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.