ದ್ವಿತೀಯ ಪಿಯುಸಿ ಫಲಿತಾಂಶ: ಶೆಹಝಾನ್ ಅಹ್ಮದ್ ಶಮೀರ್ ಗೆ 95.66 ಶೇ. ಅಂಕ

ಮಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಂಗಳೂರಿನ ಶಕ್ತಿ ಪಿ.ಯು. ಕಾಲೇಜಿನ ವಿದ್ಯಾರ್ಥಿ ಶೆಹಝಾನ್ ಅಹ್ಮದ್ ಶಮೀರ್ 574 (95.66) ಅಂಕಗಳನ್ನುಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಮಂಗಳೂರು ಪ್ರೆಸ್ಟೀಜ್ ಕಾಲೇಜ್ ನಲ್ಲಿ ಕೌನ್ಸಿಲರ್ ಆಗಿರುವ ಕುದ್ರೋಳಿಯ ನಿವಾಸಿ ಶಮೀರ್ ಅಹ್ಮದ್ ಕುದ್ರೋಳಿ ಮತ್ತು ಹಿಮ್ನ ಶ. ಅಹ್ಮದ್ ದಂಪತಿಯ ಪುತ್ರ.
Next Story