ದ್ವಿತೀಯ ಪಿಯುಸಿ ಫಲಿತಾಂಶ: ಸುಹಾ ಅಂಜುಮ್ ಗೆ 554 ಅಂಕ
ಶಿರ್ವ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಪು ಸೈಂಟ್ ಮೇರಿಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಸುಹಾ ಅಂಜುಮ್ ಕಾಮರ್ಸ್ ವಿಭಾಗದಲ್ಲಿ 554 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಸುಹಾ ಅಂಜುಮ್ ಅವರು ಬಿಸಿನೆಸ್ ಸ್ಟಡೀಸ್ ನಲ್ಲಿ 100ಕ್ಕೆ 100 ಅಂಕ ಪಡೆದ್ದಾರೆ.
ಇವರು ಕಾಪು ಫಾಕೀರ್ನಕಟ್ಟೆ ನಿವಾಸಿ ಇಮ್ತಿಯಾಝ್ ಅಹ್ಮದ್ ಮತ್ತು ಶಹಿರ ಬಾನು ಅವರ ಪುತ್ರಿ.
Next Story