ಕೋಟ : ವಿಪರೀತ ತಲೆನೋವಿನಿಂದ ಬಳಲುತ್ತಿದ್ದ ಪ್ರವೀಣ ಶೆಟ್ಟಿ (೩೪) ಎಂಬವರು ಮಾನಸಿಕವಾಗಿ ಮನನೊಂದು ಜೂ.೧೭ರಂದು ಬೆಳಗ್ಗೆ ಕೆದೂರು ಗ್ರಾಮದ ಮೂಡು ಕೆದೂರು ಎಂಬಲ್ಲಿರುವ ಸರಕಾರಿ ಗೇರು ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.