ದ್ವಿತೀಯ ಪಿಯುಸಿ ಫಲಿತಾಂಶ: ಮುಹಮ್ಮದ್ ಹನೀನ್ ಗೆ 574 ಅಂಕ

ಮೈಸೂರಿನ ವಿದ್ಯಾಶ್ರಮ ಪಿಯು ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ಹನೀನ್ ದ್ವಿತೀಯ ಪಿಯು ಪರೀಕ್ಷೆಯಲ್ಲಿ 574 (95.67%) ಅಂಕ ಗಳಿಸಿದ್ದಾರೆ.
ಇಂಗ್ಲಿಷ್ ನಲ್ಲಿ 90 ಅಂಕ, ಫ್ರೆಂಚ್ ನಲ್ಲಿ 97, ಭೌತಶಾಸ್ತ್ರದಲ್ಲಿ 99, ಕೆಮಿಸ್ಟ್ರಿಯಲ್ಲಿ 98, ಗಣಿತದಲ್ಲಿ 100ಕ್ಕೆ 100 ಹಾಗು ಜೀವಶಾಸ್ತ್ರ 90 ಅಂಕದೊಂದಿಗೆ 95.67% ಅಂಕ ಪಡದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಇವರು ಮೈಸೂರಿನ ಹಸೈನಾರ್- ಕೊಣಾಜೆ ಸಮೀಪದ ಕೋಡಿಜಾಲ್‌ನ ಫರ್ಝಾನಾ ದಂಪತಿಯ ಪುತ್ರ.
Next Story





