ಮಂಗಳೂರಿನ ಪಾಲ್ಕನ್ ಪಿಯು ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ಝೈನ್ ದ್ವಿತೀಯ ಪಿಯು ಪರೀಕ್ಷೆ ವಿಜ್ಞಾನ ವಿಭಾಗದಲ್ಲಿ 541 ಅಂಕ ಗಳಿಸಿದ್ದಾರೆ. ಇವರು ಇಂಜಿನಿಯರ್ ಝಾಕಿರ್ ಹುಸೈನ್-ಲೇಖಕಿ ಝುಲೇಖಾ ಮುಮ್ತಾಝ್ ದಂಪತಿಯ ಪುತ್ರ.