ದೇರಳಕಟ್ಟೆಯ ಕಣಚೂರು ವಿದ್ಯಾ ಸಂಸ್ಥೆಯ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಶ್‌ಫಿಯಾ ಅಬ್ದುಲ್ ಖಾದರ್ ಇಲ್ಯಾಸ್ ದ್ವಿತೀಯ ಪಿಯು ಪರೀಕ್ಷೆಯ ವಿಜ್ಞಾನ ವಿಭಾದಲ್ಲಿ 557 ಅಂಕಗಳನ್ನು ಗಳಿಸಿದ್ದಾರೆ. ಇವರು ಉಳ್ಳಾಲ ಬಂಡಿಕೊಟ್ಯ ಅಬ್ದುಲ್ ಕಾದರ್ ಇಲ್ಯಾಸ್- ಮರಿಯಾ ಬಾನು ದಂಪತಿಯ ಪುತ್ರಿ.