ಪುತ್ತೂರಿನ ಸಂತ ಪಿಲೋಮಿನ ಪಿಯು ಕಾಲೇಜಿನ ವಿದ್ಯಾರ್ಥಿನಿ ಆಯಿಷತ್ ಅಸ್ಪಾನ ದ್ವಿತೀಯ ಪಿಯು ಪರೀಕ್ಷೆಯಲ್ಲಿ 558 ಅಂಕ ಗಳಿಸಿದ್ದಾರೆ. ಇವರು ಪುತ್ತೂರು ಸಂಪ್ಯದ ಮುಹಮ್ಮದ್ ಅಶ್ರಫ್-ಫಾತಿಮತ್ ಜೊಹರಾ ದಂಪತಿಯ ಪುತ್ರಿ.