ಮಂಗಳೂರಿನ ಸಂತ ಅಗ್ನೆಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಹವ್ವಾ ರಫಾ ದ್ವಿತೀಯ ಪಿಯು ಪರೀಕ್ಷೆಯಲ್ಲಿ 564 ಅಂಕ ಗಳಿಸಿದ್ದಾರೆ. ಇವರು ಮಂಗಳೂರಿನ ಕಬೀರ್-ರಝಿಯಾ ದಂಪತಿಯ ಪುತ್ರಿ.