ಆತೂರಿನ ಆಯಿಶಾ ಗರ್ಲ್ಸ್ ಪಿಯು ಕಾಲೇಜಿನ ಫಾತಿಮಾ ರಯೀಸಾ ದ್ವಿತೀಯ ಪಿಯು ಪರೀಕ್ಷೆಯಲ್ಲಿ 548 ಅಂಕ ಗಳಿಸಿದ್ದಾರೆ. ಇವರು ಫಾರೂಕ್ ಕೆಮ್ಮಾರ-ರಶೀದಾ ದಂಪತಿಯ ಪುತ್ರಿ.