ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉಡುಪಿ ಎಂಜಿಎಂ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಅಫ್ಶೆನಾ ಬಾನು 575 (ಶೇ.95.83) ಅಂಕ ಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಅಂಬಾಗಿಲು ಸಂತೋಷ್ ನಗರದ ಮೊದಿನ್ ಸಾಹೇಬ್ ಮತ್ತು ಶಾಹಿದಾ ದಂಪತಿ ಪುತ್ರಿ.