ದ್ವಿತೀಯ ಪಿಯುಸಿ ಫಲಿತಾಂಶ: ರಿಯಾ ಸಿಕ್ವೇರಾಗೆ 592 ಅಂಕ

ಮಂಗಳೂರು, ಜೂ. 19: ಇಲ್ಲಿನ ಕಿನ್ನಿಗೋಳಿ ಸಮೀಪದ ಬಳ್ಕುಂಜೆ ಪಾರಿಸ್ ನಿವಾಸಿ ರಿಯಾ ಸಿಕ್ವೇರಾ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 592 ಅಂಕಗಳನ್ನು ಪಡೆಯುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಮಂಗಳೂರು ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ.
ಇವರು ಸತೀಶ್ ರಿಚರ್ಡ್ ಸಿಕ್ವೇರಾ ಮತ್ತು ಅನಿತಾ ಸಿಕ್ವೇರಾ ದಂಪತಿಯ ಪುತ್ರಿ
Next Story