ಪೊಲಿಪು ಖುವ್ವತ್ತುಲ್ ಇಸ್ಲಾಂ ಯಂಗ್ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆರೀಫ್ ಕಲ್ಯ
ಕಾಪು: ಪೊಲಿಪು ಖುವ್ವತ್ತುಲ್ ಇಸ್ಲಾಂ ಯಂಗ್ಮೆನ್ಸ್ ಅಸೋಸಿಯೇಷನ್ನ ೨೦೨೨-೨೦೨೩ರ ಸಾಲಿನ ನೂತನ ಅಧ್ಯಕ್ಷರಾಗಿ ಆರೀಫ್ ಕಲ್ಯಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶಾಹಿದ್, ಪ್ರಧಾನ ಕಾರ್ಯದರ್ಶಿಯಾಗಿ ನಿಹಾಲ್, ಜೊತೆ ಕಾರ್ಯದರ್ಶಿಯಾಗಿ ರಿಯಾಝ್ ಕಲ್ಯಾ ಹಾಗೂ ಸುಲೈ ಮಾನ್ ಮೆಹ್ಶೂಕ್, ಕೋಶಾಧಿಕಾರಿಯಾಗಿ ಜಲೀಲ್, ಸಾಮಾಜಿಕ ಜಾಲತಾಣದ ಉಸ್ತುವಾರಿ ಯಾಗಿ ಬಾಸಿತ್ ಕಾಪು, ಸಲಹೆಗಾರರಾಗಿ ಕೆ.ಎಂ. ರಝಾಕ್, ಶಂಶುದ್ದೀನ್ ಕಲ್ಲಾಪು, ಮುಹಮ್ಮದ್ ಉಮ್ಮರಬ್ಬ, ಅಭಿವೃದ್ದಿ ಸದಸ್ಯ ರುಗಳಾಗಿ ರಜಬ್, ಮೊಹಮ್ಮದ್ ಹಸನ್, ಮೊಯಿದಿನಬ್ಬ, ನವಾಝ್ ಕಲ್ಯಾ, ಆಸೀಫ್ ಕೆ. ಮೊಯಿದೀನ್, ಸೋಶಿಯಲ್ ಸರ್ವೀಸ್ ವಿಭಾಗದಲ್ಲಿ ಹುಸೈನಾರ್, ಶರೀಫ್ ಕಲ್ಯಾ, ಅಸ್ಮಾಹುಲ್ ಹುಸ್ನಾ ಉಸ್ತುವಾರಿಯಾಗಿ ಮುಹಮ್ಮದ್ ಶೇಕ್, ನಬೀಲ್, ಎಚ್.ಶಂಶುದ್ದೀನ್, ಶರೀಫ್, ಸ್ವಯಂ ಸೇವಕರು ಉಸ್ತುವಾರಿ ಯಾಗಿ ನಮಿಝ್, ಇಮ್ತಿಯಾಝ್, ರಶೀದ್, ಇಲ್ಯಾಸ್, ದಫ್ ಉಸ್ತುವಾರಿಯಾಗಿ ಫಾರೂಕ್ ಆಯ್ಕೆಯಾದರು.