ದ.ಕ. ಜಿಲ್ಲೆ : 13 ಕೋವಿಡ್ ಸೋಂಕು ಪತ್ತೆ
ಮಂಗಳೂರು : ದ.ಕ.ಜಿಲ್ಲೆಯಲ್ಲಿ ರವಿವಾರ 13 ಕೋವಿಡ್ ಪ್ರಕರಣ ಪತ್ತೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 46 ಸಕ್ರಿಯ ಪ್ರಕರಣವಿದೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೧,೩೫,೭೨೭ಕ್ಕೇರಿದೆ. ಗುಣಮುಖರಾದವರ ಸಂಖ್ಯೆ ೧,೩೩,೮೩೦ ಕ್ಕೇರಿದೆ. ಮೃತಪಟ್ಟವರ ಸಂಖ್ಯೆ ೧,೮೫೧ಕ್ಕೇರಿದೆ.
ಕೋವಿಡ್ ನಿಯಮ ಉಲ್ಲಂಘನೆಗೆ ಸಂಬಂಧಿಸಿ ೯೬,೨೧೨ ಪ್ರಕರಣ ದಾಖಲಿಸಿ ೧,೧೬,೦೫,೮೮೦ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ದ.ಕ.ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.
Next Story