ಜೂ.24ರಂದು ಬಿಲ್ಲವರ ಸಭೆ
ಮಂಗಳೂರು : ನಾರಾಯಣ ಗುರುಗಳ ಪಾಠವನ್ನು ಸಮಾಜ ವಿಜ್ಞಾನ ಪಠ್ಯದಿಂದ ತೆಗೆದು ಹಾಕಿದ್ದನ್ನು ಖಂಡಿಸಿ ಮತ್ತು ಪುನಃ ಸೇರ್ಪಡೆಗೊಳಿಸಲು ಆಗ್ರಹಿಸಿ ಹಾಗೂ ಶ್ರೀ ನಾರಾಯಣ ಗುರು ನಿಗಮ (ಬಿಲ್ಲವ ಈಡಿಗ ನಿಗಮ)ವನ್ನು ರಚಿಸಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸುವ ಸಲುವಾಗಿ ಬಿಲ್ಲವ ಸಂಘಗಳ ಮತ್ತು ಸಮಾಜ ಭಾಂಧವರ ಸಭೆಯನ್ನು ಜೂ.೨೪ರಂದು ಸಂಜೆ ೫ಕ್ಕೆ ಕಂಕನಾಡಿಯ ಗರಡಿಯಲ್ಲಿ ಏರ್ಪಡಿಸಲಾಗಿದೆ ಎಂದು ಸಂಘಟಕರ ಪ್ರಕಟನೆ ತಿಳಿಸಿದೆ.
Next Story