ಸಾಣೂರು ಮುಹಿಯುದ್ದೀನ್ ಜುಮಾ ಮಸೀದಿ, ದರ್ಗಾ ಶರೀಫ್ ಅಧ್ಯಕ್ಷರಾಗಿ ಐಡಿಯಲ್ ಅಬ್ದುರ್ರಹ್ಮಾನ್ ಆಯ್ಕೆ

ಕಾರ್ಕಳ, ಜೂ.23: ಸಾಣೂರಿನ ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ದರ್ಗಾ ಶರೀಫ್ ಅಧ್ಯಕ್ಷರಾಗಿ ಕಾರ್ಕಳದ ಐಡಿಯಲ್ ಅಬ್ದುರ್ರಹ್ಮಾನ್ ಆಯ್ಕೆಯಾಗಿದ್ದಾರೆ
ಉಪಾಧ್ಯಕ್ಷರಾಗಿ ಅಬ್ದುಲ್ಲತೀಫ್ ಮುರತಂಗಡಿ, ಕಾರ್ಯದರ್ಶಿಯಾಗಿ ಲತೀಫ್ ಎಂ. ಬಾರ್ಕೋಡ್, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಸುಲೈಮಾನ್ ಕಮಲಾಕ್ಷ ನಗರ, ಕೋಶಾಧಿಕಾರಿಯಾಗಿ ರಜಬ್ ಪುಲ್ಕೇರಿ ಆಯ್ಕೆಯಾಗಿದ್ದಾರೆ.
ಸದಸ್ಯರುಗಳಾಗಿ ಹಸೈನಾರ್ ಕಮಲಾಕ್ಷ ನಗರ, ಮುಬಾರಕ್, ಬದ್ರುದ್ದೀನ್, ಸಲೀಂ ಮುದ್ದಣ್ಣನಗರ, ಬಶೀರ್ ಮುದ್ದಣ್ಣನಗರ, ನವಾಝ್ ಸುಫ್ಯಾನ್, ಹನೀಫ್ ಹೊಸಮನೆ, ಬದ್ರುದ್ದೀನ್ ಕೇಪುಲ್, ಹರ್ಷಾದ್ ದರ್ಕಾಸ್, ಅಝೀಝ್ ಕುಜುಮಾರ್ಗುಡ್ಡೆ, ಬಶೀರ್ ಕಮಲಾಕ್ಷ ನಗರ, ಹಮೀದ್ ಮೊಯಿಲೊಟ್ಟ್, ಫಾರೂಕ್ ಮೊಯಿಲೊಟ್ಟ್, ನೂರ್ ಮುಹಮ್ಮದ್, ಎಂ.ಎಸ್.ಸಿರಾಜುದ್ದೀನ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story