ಉಡುಪಿ: ಪತಿಯ ಅನಾರೋಗ್ಯದಿಂದ ಮಾನಸಿಕವಾಗಿ ನೊಂದ ಅಂಬಾಗಿಲು ನಿವಾಸಿ ಲೀಲಾ ಎಸ್.ಶೆಟ್ಟಿ (62) ಎಂಬವರು ಜೂ.24ರಂದು ರಾತ್ರಿ ಮನೆಯ ಪಕ್ಕದಲ್ಲಿರುವ ಕಾರ್‌ಶೆಡ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.