ಮಂಗಳೂರು : ಮಳಲಿಯ ಕಂಚಿನಗೋಳಿಯ ನಿವಾಸಿ ದಿ. ಬಾಬು ಕುಲಾಲ್ರ ಪತ್ನಿ ದೇವಕಿ ಬಿ ಕುಲಾಲ್ (೮೧) ರವಿವಾರ ನಿಧನ ಹೊಂದಿದರು. ಮೃತರು ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.