ಮುಹಮ್ಮದ್ ಝುಬೈರ್ ಗೆ ಜಾಮೀನು ನಿರಾಕರಣೆ: 4 ದಿನ ಪೊಲೀಸ್ ಕಸ್ಟಡಿಗೆ
![ಮುಹಮ್ಮದ್ ಝುಬೈರ್ ಗೆ ಜಾಮೀನು ನಿರಾಕರಣೆ: 4 ದಿನ ಪೊಲೀಸ್ ಕಸ್ಟಡಿಗೆ ಮುಹಮ್ಮದ್ ಝುಬೈರ್ ಗೆ ಜಾಮೀನು ನಿರಾಕರಣೆ: 4 ದಿನ ಪೊಲೀಸ್ ಕಸ್ಟಡಿಗೆ](https://www.varthabharati.in/sites/default/files/images/articles/2022/06/28/340480-1656418981.jpeg)
ಹೊಸದಿಲ್ಲಿ: ಸತ್ಯಶೋಧಕ, ಪತ್ರಕರ್ತ ಮುಹಮ್ಮದ್ ಝುಬೈರ್ ರ 2018ರ ಟ್ವೀಟ್ ಕುರಿತು ಧಾರ್ಮಿಕ ಭಾವನೆಗಳನ್ನು ಪ್ರಚೋದನೆ ಮಾಡಿದ ಪ್ರಕರಣ ದಾಖಲಿಸಿ ಪೊಲೀಸರು ನಿನ್ನೆ ಬಂಧಿಸಿದ್ದರು. ಇದೀಗ ಅವರಿಗೆ ಮತ್ತೆ ಜಾಮೀನು ನಿರಾಕರಣೆ ಮಾಡಲಾಗಿದ್ದು, ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
Next Story