ಆಟೋ ಮೇಲೆ ಹೈಟೆನ್ಷನ್ ತಂತಿ ಬಿದ್ದು 5 ಮಂದಿ ಸಾವು, 3 ಜನರಿಗೆ ಗಾಯ
![ಆಟೋ ಮೇಲೆ ಹೈಟೆನ್ಷನ್ ತಂತಿ ಬಿದ್ದು 5 ಮಂದಿ ಸಾವು, 3 ಜನರಿಗೆ ಗಾಯ ಆಟೋ ಮೇಲೆ ಹೈಟೆನ್ಷನ್ ತಂತಿ ಬಿದ್ದು 5 ಮಂದಿ ಸಾವು, 3 ಜನರಿಗೆ ಗಾಯ](/images/placeholder.jpg)
ಅಮರಾವತಿ: ಆಂಧ್ರಪ್ರದೇಶದ ಸತ್ಯ ಸಾಯಿ ಜಿಲ್ಲೆಯಲ್ಲಿ ಆಟೋ ಮೇಲೆ ಹೈಟೆನ್ಷನ್ ತಂತಿಯೊಂದು ಬಿದ್ದು 5 ಮಂದಿ ಸಾವನ್ನಪ್ಪಿದ್ದು, 3 ಜನರು ಗಾಯಗೊಂಡಿದ್ದಾರೆ ಎಂದು NDTV ವರದಿ ಮಾಡಿದೆ.
#NewsAlert | 5 dead, 3 injured after high tension wire falls on an auto in the Satya Sai district of Andhra Pradesh
— NDTV (@ndtv) June 30, 2022
NDTV's Uma Sudhir reports pic.twitter.com/CLdiTo89Qu
Next Story