ಉಡುಪಿ, ಜು.೨: ನಗರದ ಕಿದಿಯೂರು ಹೋಟೆಲಿನ ಎದುರುಗಡೆ ಪಾರ್ಕಿಂಗ್ ಸ್ಥಳದಲ್ಲಿ ಜೂ.೨೩ರಂದು ನಿಲ್ಲಿಸಿದ್ದ ಇಂದಿರಾ ಬಾಯಿ ಎಂಬವರ ೫೦,೦೦೦ರೂ. ಮೌಲ್ಯದ ಕೆಎ ೫೧ ಇವಿ ೭೨೩೫ ನಂಬರಿನ ಸ್ಕೂಟರ್ ಕಳವಾಗಿ ರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.