ಪೆನ್‌ಕಾಕ್ ಸಿಲಾಟ್ ಚಾಂಪಿಯನ್ ಶಿಪ್; ಸಲ್ಮಾನ್ ಉಲ್ ಫಾರಿಸ್‌ಗೆ ಕಂಚಿನ ಪದಕ

ಮಂಗಳೂರು: ಶಿವಮೊಗ್ಗದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ 3ನೇ ಹಂತದ ದಕ್ಷಿಣ ವಲಯ ಪೆನ್‌ಕಾಕ್ ಸಿಲಾಟ್ ಚಾಂಪಿಯನ್ ಶಿಪ್ ಸ್ಪರ್ಧಾಕೂಟದಲ್ಲಿ ದ.ಕ.ಜಿಲ್ಲೆಯ ಎಂ. ಟೈಗರ್ಸ್ ಮಾರ್ಷಲ್ ಆರ್ಟ್ಸ್‌ನ ಸಲ್ಮಾನ್ ಉಲ್ ಫಾರಿಸ್ ಕುದ್ರೋಳಿ ಅವರು ೬೦-೬೫ ತೂಕ ವಿಭಾಗದ ಮತ್ತು ೧೭-೪೫ ವರ್ಷ ವಯಸ್ಸಿನ ಹಿರಿಯರ ವಿಭಾಗದಲ್ಲಿ ಟ್ಯಾಂಡಿಂಗ್ ಆಟದಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ.
ಇವರಿಗೆ ಇಬ್ರಾಹೀಂ ನಂದಾವರ ಮತ್ತು ಅಸಿಫ್ ಕಿನ್ಯ ತರಬೇತಿ ನೀಡಿದ್ದರು.
Next Story





