ಉಡುಪಿ : ಬ್ಯಾಂಕ್ ವ್ಯವಹಾರದ ಬಗ್ಗೆ ತನ್ನ ಮಗಳ ಗಂಡನ ಜೊತೆ ಜು.4ರಂದು ಬೆಳಗ್ಗೆ ಬಸ್ಸಿನಲ್ಲಿ ಬಂದು ಉಡುಪಿಯ ಕೆಎಂ ಮಾರ್ಗದ ಬಳಿ ಇಳಿದಿದ್ದ ಪಾಂಬೂರು ಮಾನಸ ಶಾಲೆಯ ಬಳಿಯ ನಿವಾಸಿ ಲಕ್ಷ್ಮಣ್ ರಾವ್ (೬೬) ಎಂಬವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.