ಚಂದ್ರಶೇಖರ್ ಭಟ್

ಬೆಳ್ಳಾರೆ: ಪಂಜದ ಶ್ರೀ ಎಂಟರ್ ಪ್ರೈಸಸ್ ಮಾಲಕ ರಜಿತ್ ಭಟ್ ತಂದೆ ಕೃಷಿಕ ಪಂಜದ ಬೀಡು ಚಂದ್ರಶೇಖರ್ ಭಟ್ ಹೃದಯಾಘಾತದಿಂದ ನಿಧನರಾದರು.
ಇವರು ಇಂದು ಬೆಳಗ್ಗೆ ಎಂದಿನಂತೆ ದನದ ಹಾಲು ಕರೆಯಲೆಂದು ಹೋದಾಗ ಅಲ್ಲಿ ಕುಸಿದು ಬಿದ್ದು ಹೃದಯಾಘಾತವಾಗಿ ನಿಧನರಾದರೆಂದು ತಿಳಿದು ಬಂದಿದೆ.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Next Story





