ಅಬ್ದುಲ್ಲಾ ಬೆಳ್ಳಾರೆ

ಬೆಳ್ಳಾರೆ; ಝಕರಿಯಾ ಜುಮಾ ಮಸೀದಿ ಜಮಾಅತಿಗೆ ಒಳಪಟ್ಟ, ಬೆಳ್ಳಾರೆ ಕೆ ಪಿ ಎಸ್ ಶಾಲೆ ಬಳಿಯ ನಿವಾಸಿ ಉದ್ಯಮಿ ಗೋವಾ ಅಬ್ದುಲ್ಲಾ (64) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು, ಅಪಾರ ಬಂಧು ಮಿತ್ರರರನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯ ಜುಮಾ ನಮಾಝಿನ ಮೊದಲು ನಡೆಯಲಿದೆ ಎಂದು ತಿಳಿದು ಬಂದಿದೆ.
Next Story





