ಮಸ್ಜಿದ್ ಒನ್ ಮೂವ್ ಮೆಂಟಿನ ಉಡುಪಿ ಜಿಲ್ಲಾ ಸಮಿತಿ ಆಸ್ತಿತ್ವಕ್ಕೆ

ಉಡುಪಿ: ಸಮುದಾಯದ ಸಬಲೀಕರಣಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವ ಮಸ್ಜಿದ್ ಒನ್ ಮೂವ್ ಮೆಂಟ್ ವತಿಯಿಂದ ಉಡುಪಿ ಜಿಲ್ಲೆಯ ಸಮುದಾಯದ ಆಯ್ದ ನಾಯಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಉಡುಪಿ ಜಿಲ್ಲಾ ಸಮಿತಿಯು ಆಸ್ತಿತ್ವಕ್ಕೆ ಬಂದಿತು.
ಉಡುಪಿ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಮೌಲಾನ ಝಮೀರ್ ಅಹ್ಮದ್ ರಷಾದಿ, ಪ್ರಧಾನ ಕಾರ್ಯದರ್ಶಿಯಾಗಿ ಸಯ್ಯದ್ ಫರೀದ್ ಆಯ್ಕೆಗೊಂಡರು.
ಪ್ರೆಸಿಡಿಯಂ ಕಮಿಟಿ ಸದಸ್ಯರಾಗಿ ಮೌಲಾನ ಝಮೀರ್ ಅಹ್ಮದ್ ರಷಾದಿ, ಮೌಲಾನ ಮೊಹಮ್ಮದ್ ಜಾವೇದ್ ಕಾಸಿಮಿ, ಸಯ್ಯದ್ ಫರೀದ್, ನಕ್ವಾ ಯಹ್ಯ, ಮೊಹಮ್ಮದ್ ರಫೀಕ್ ಬಿ.ಎಸ್.ಎಫ್ ಕುಂದಾಪುರ, ಮುಜಾವರ್ ಅಬು ಮೊಹಮ್ಮದ್ ಕುಂದಾಪುರ, ಮುಹಮ್ಮದ್ ಮೌಲಾ ಉಡುಪಿ, ಫಾಝಿಲ್ ಶಾ ಆದಿಉಡುಪಿ, ಇಕ್ಬಾಲ್ ಎಸ್.ಕೆ. ಕಟಪಾಡಿ ಆಯ್ಕೆಗೊಂಡರು.
ಅಡ್ವೈಸರಿ ಕಮಿಟಿ ಸದಸ್ಯರಾಗಿ ಕೋಟ ಇಬ್ರಾಹಿಂ ಹಾಜಿ, ಮುಹಮ್ಮದ್ ಯಾಸೀನ್ ಮಲ್ಪೆ, ಮೌಲಾನ ಮಸಿಯುಲ್ಲಾಹ್ ಕಾಸಿಮಿ, ಮೌಲಾನ ಇಮ್ರಾನುಲ್ಲಾ ಖಾನ್ ಮನ್ಸೊರಿ, ಮೌಲಾನ ಬಹಾವುದ್ದೀನ್ ನದ್ವಿ, ಮೌಲಾನ ಶೌಕತ್ ಅಲಿ ರಿಝ್ವಿ, ಶೇಖ್ ಅಬ್ದುಲ್ ಲತೀಫ್ ಮದನಿ, ಮೌಲನ ತೌಫೀಕ್ ಗಂಗೊಳ್ಳಿ, ಜಮಾಲ್ ಉಡುಪಿ, ಶಾಹಿದ್ ಅಲಿ ಹೂಡೆ, ಅಶ್ಫಾಕ್ ಅಹ್ಮದ್ ಕಾರ್ಕಳ, ಮುಸ್ತಾಕ್ ಅಹ್ಮದ್ ಬೆಳ್ವೆ, ಅಬ್ದುಲ್ ರಹ್ಮಾನ್ ಕಲ್ಕಟ್ಟ, ಸಲಾಹುದ್ದೀನ್ ಬ್ರಹ್ಮಗಿರಿ, ಬಿ. ಮೊಹಿದ್ದೀನ್ ಕಟಪಾಡಿ, ಅಬ್ದುಲ್ ಅಝೀಝ್ ಉದ್ಯಾವರ, ಎಂ. ಪಿ ಮೊಯಿದೀನಬ್ಬಾ ಆಯ್ಕೆಗೊಂಡರು.
ಎಕ್ಸಿಕ್ಯೂಟಿವ್ ಕಮಿಟಿ ಸದಸ್ಯರಾಗಿ ಮೊಹಮ್ಮದ್ ಸಾದಿಕ್, ಆಸೀಫ್ ಇಕ್ಬಾಲ್, ಮುಕ್ತಾರ್ ಅಹ್ಮದ್ ಹೊನ್ನಾಳ, ಶಾಬಾನ್ ಹಂಗ್ಳುರು , ತಾಜುದ್ದೀನ್ ಇಬ್ರಾಹಿಂ ಬ್ರಹ್ಮಾವರ , ಪೀರು ಸಾಹೇಬ್, ಮೊಹಮ್ಮದ್ ರಫೀಕ್ ವಂಡ್ಸೆ, ಸಯ್ಯದ್ ಆಜ್ಮಲ್ ಶಿರೂರ್, ನಾಸಿರ್ ಕಾರ್ಕಳ , ನಝೀರ್ ಕಾಪು, ನಾಸಿರ್ ಕಾಪು, ಜಫ್ರುಲ್ಲಾಹ್ ಹೂಡೆ, ಅಶ್ರಫ್ ಬಾವ ಅದಿಉಡುಪಿ, ಫೈಝ್ ಆದಿಉಡುಪಿ, ಶಹಬುದ್ದೀನ್ ಅಲಿ ಆದಿಉಡುಪಿ, ಮುನೀರ್ ಕಲ್ಮಾಡಿ , ಮೊಹಮ್ಮದ್ ಯಾಸೀನ್ ಶಿರೂರ್, ಇಸ್ಮಾಯಿಲ್ ಹುಸೇನ್ ಕಟ್ಪಾಡಿ , ಮೊಹಮ್ಮದ್ ಅತೀಕ್ ಹೊನ್ನಾಳ , ಶಮ್ಸ್ ತಬ್ರೇಝ್, ಎಸ್. ಎ ಫೈಝಲ್ ಉಡುಪಿ , ಮನ್ಸೂರ್ ಅಲಿ ಉಡುಪಿ, ಸಿದ್ದಿಕ್ ಎಚ್. ಎಸ್, ಖಲೀಲ್ ಮಣಿಪಾಲ , ಎಸ್. ದಸ್ತಗಿರ್ ಕಂಡ್ಲೂರ್, ಕೋಕಾ ಅಬು ಮುಹಮ್ಮದ್, ಹಸನ್ ಮಾವಡ್ , ಇಲ್ಯಾಸ್ ವೈ. ಎಂ ಕಟ್ಪಾಡಿ , ಅಮೀರ್ ಹಂಝ, ಅಶ್ರಫ್ ಬಾವ, ಜಾಫರ್ ಸಾದಿಕ್, ನಜೀರ್ ಆದಿಉಡುಪಿ, ಅಸೀಮ್ ಕುಂದಾಪುರ, ಜೆ.ಮುಸ್ತಾಕ್ ಅಹ್ಮದ್ ಆಯ್ಕೆಗೊಂಡರು.
ಮಸ್ಜಿದ್ ಒನ್ ಮೂವ್ ಮೆಂಟಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಮ್ತಿಯಾಝ್ ಸಭೆಯಲ್ಲಿ ಉಪಸ್ಥಿತರಿದ್ದರು.