ಉಡುಪಿ: ಸ್ವಾತಂತ್ರ್ಯ ಹೋರಾಟಗಾರ, ಉಡುಪಿ ಬ್ರಹ್ಮಗಿರಿಯ ದಿವಂಗತ ನಸ್ರುಲ್ಲಾ ಮನ್ನಾ(ಮನ್ನಾ ಸಾಹೇಬ್) ಅವರ ಪತ್ನಿ ತಾಹಿರಾ ನಸ್ರುಲ್ಲಾ ಮನ್ನಾ ( 92) ಶುಕ್ರವಾರ ನಿಧನರಾದರು. ಇವರು 8 ಪುತ್ರಿಯರು ಹಾಗೂ ಇಬ್ಬರು ಪುತ್ರರು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ